ಪಿಎಂ ಕಿಸಾನ್ 22ನೇ ಕಂತು: ₹2,000 ಬರುವುದು ಕನ್ಫರ್ಮ್! ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ
22ನೇ ಕಂತಿನ ₹2,000 ಪಡೆಯಲು ಈ ಕೆಲಸ ಕಡ್ಡಾಯ; ಲಿಸ್ಟ್ ಚೆಕ್ ಮಾಡಿ ದೇಶದ ಕೋಟ್ಯಂತರ ಅನ್ನದಾತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಗಲಿದೆ. 2026ರ ಸಾಲಿನ ಮೊದಲ ಉಡುಗೊರೆಯಾಗಿ 22ನೇ ಕಂತಿನ ₹2,000 ಹಣ ಬಿಡುಗಡೆಗೆ ವೇದಿಕೆ ಸಜ್ಜಾಗುತ್ತಿದೆ. ಆದರೆ ಎಚ್ಚರ, ನೀವು ಡಿಸೆಂಬರ್ 31 ರೊಳಗೆ ಈ ಒಂದು ಸಣ್ಣ ಕೆಲಸ ಮಾಡದಿದ್ದರೆ, ನಿಮ್ಮ ಕೈಗೆ ಬರುವ ಹಣ ವಾಪಸ್ ಹೋಗಬಹುದು! ಈಗಾಗಲೇ 21 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿರುವ ಮೋದಿ ಸರ್ಕಾರ, ಮುಂದಿನ … Read more