Ration Card Update: BPL ಕುಟುಂಬಗಳಿಗೆ ತಿಂಗಳಿಗೆ ₹1000? ಸರ್ಕಾರದ ಹೊಸ ಪ್ಲಾನ್ ಸಂಪೂರ್ಣ ವಿವರ
ಭಾರತದಲ್ಲಿ ರೇಷನ್ ಕಾರ್ಡ್ ಎನ್ನುವುದು ಕೇವಲ ಅಕ್ಕಿ–ಗೋಧಿ ಪಡೆಯುವ ಚೀಟಿ ಅಲ್ಲ. ಅದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಹಾರ ಭದ್ರತೆಯ ಭರವಸೆ. ಆದರೆ ಇತ್ತೀಚೆಗೆ “ಇನ್ಮೇಲೆ ರೇಷನ್ ಬದಲಾಗಿ ತಿಂಗಳಿಗೆ ₹1000 ನೇರವಾಗಿ ಅಕೌಂಟ್‌ಗೆ ಬರುತ್ತೆ” ಎಂಬ ಸುದ್ದಿ ವ್ಯಾಪಕವಾಗಿ ಹರಡುತ್ತಿದೆ. ಇದು ನಿಜವೇ? ಸರ್ಕಾರ ಈಗಾಗಲೇ ಈ ನಿರ್ಧಾರ ತೆಗೆದುಕೊಂಡಿದೆಯೇ? ಅಥವಾ ಇದು ಭವಿಷ್ಯದ ಯೋಜನೆಯೇ? ಈ ಲೇಖನದಲ್ಲಿ ಸರಳವಾಗಿ, ಸ್ಪಷ್ಟವಾಗಿ ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳೋಣ. ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಬಿಗ್ ಅಲರ್ಟ್! … Read more