ಜನವರಿಯಲ್ಲಿ 16 ದಿನ ಬ್ಯಾಂಕ್ ರಜೆ! ಹಣ ಡ್ರಾ ಮಾಡುವ ಮುನ್ನ ಈ ಕ್ಯಾಲೆಂಡರ್ ನೋಡಿ; ಕರ್ನಾಟಕದಲ್ಲಿ ರಜೆ ಯಾವಾಗ?
ಹೊಸ ವರ್ಷಕ್ಕೆ ಬ್ಯಾಂಕ್ ಕೆಲಸಗಳಿವೆಯೇ? ಎಚ್ಚರ, ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ಬಂದ್! 2026ರ ಹೊಸ ವರ್ಷದ ಸಂಭ್ರಮದ ನಡುವೆ ನೀವು ಬ್ಯಾಂಕ್‌ಗೆ ಹೋಗುವ ಪ್ಲಾನ್ ಮಾಡಿದ್ದೀರಾ? ಅಥವಾ ಮನೆಯಲ್ಲಿ ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳಿದ್ದು ಹಣ ಡ್ರಾ ಮಾಡಬೇಕಿದೆಯೇ? ಹಾಗಿದ್ದರೆ ಸ್ವಲ್ಪ ತಡೆಯಿರಿ. ಜನವರಿ ತಿಂಗಳು ಬಂತೆಂದರೆ ಸಾಕು, ಹಬ್ಬಗಳ ಸುರಿಮಳೆಯೇ ಇರುತ್ತದೆ. ಗೃಹಲಕ್ಷ್ಮಿ ₹2,000 ಹಣ ಬಿಡುಗಡೆ! ನಾಳೆಯಿಂದಲೇ ಖಾತೆಗೆ ಜಮಾ; ಯಾರಿಗೆಲ್ಲ ಸಿಗುತ್ತೆ? ಇಲ್ಲಿದೆ ಪಟ್ಟಿ ಭಾರತೀಯ ರಿಸರ್ವ್ ಬ್ಯಾಂಕ್ (RBI) … Read more